
Delhi Premier League umpire Dharmesh Bhardwaj was admitted to the Intensive Care Unit after being struck on the side of his face by a straight drive from batsman Lakshay Thareja on Monday…
ದೆಹಲಿ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಬ್ಯಾಟ್ಸ್ಮನ್ ಲಕ್ಷಯ್ ಥರೇಜಾ ಹೊಡೆತದಿಂದ ಅಂಪೈರ್ ಧರ್ಮೇಶ್ ಭಾರದ್ವಾಜ್ ಅವರ ಮುಖಕ್ಕೆ ಪೆಟ್ಟು ಬಿತ್ತು. ಅವರನ್ನು ಐಸಿಯುಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಇನ್ನೂ ತಿಳಿದುಬಂದಿಲ್ಲ.
ಪೂರ್ಣ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ →