
A 33-year-old labourer died of suspected asphyxiation and his 22-year-old co-worker remained critical after they became trapped inside an under-construction sewage tank at Kothapada in Cuttack district on Thursday. The New Indian…
ಕಟಕ್ ಜಿಲ್ಲೆಯ ಕೊತ್ತಪಾಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಒಳಚರಂಡಿ ಟ್ಯಾಂಕ್ ನಲ್ಲಿ ಸಿಲುಕಿದ 33 ವರ್ಷದ ಕಾರ್ಮಿಕ ಘನಶ್ಯಾಮ್ ಸಾಹು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. 22 ವರ್ಷದ ಸಹೋದ್ಯೋಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಗುರುವಾರ ಈ ಘಟನೆ ಸಂಭವಿಸಿದೆ.
ಪೂರ್ಣ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ →