
A 55-year-old woman died after allegedly receiving a wrong injection at a medical store in Odisha's Rayagada district on Thursday. Police detained the man who administered the injection, identified as A K…
ಒಡಿಶಾದ ರಾಯಗಡ ಜಿಲ್ಲೆಯ ಔಷಧಿ ಅಂಗಡಿಯೊಂದರಲ್ಲಿ ತಪ್ಪು ಇಂಜೆಕ್ಷನ್ ನೀಡಿದ ಪರಿಣಾಮ 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇಂಜೆಕ್ಷನ್ ನೀಡಿದ ಎ.ಕೆ. ಭದ್ರಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೆಟಿಪಾಡ ಗ್ರಾಮದ ಬೈದೇಹಿ ಕುಮಾರ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು.
ಪೂರ್ಣ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ →