
Seven workers died after water and debris flooded an under-construction tunnel of the Tehri Hydro Development Corporation (THDC) at Pipalkoti in Chamoli district, officials said on Friday. Twenty workers were trapped when…
ಉತ್ತರಾಖಂಡದ ಚಮೋಲಿ ಜಿಲ್ಲೆಯ ಪಿಪಲ್ಕೋಟಿಯಲ್ಲಿ ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೊರೇಷನ್ನ ನಿರ್ಮಾಣ ಹಂತದ ಸುರಂಗದಲ್ಲಿ ನೀರು ಮತ್ತು ಭಗ್ನಾವಶೇಷ ನುಗ್ಗಿ ಏಳು ಕಾರ್ಮಿಕರು ಮೃತಪಟ್ಟಿದ್ದಾರೆ. ಗುರುವಾರ ಸಂಜೆ ಈ ಘಟನೆ ಸಂಭವಿಸಿದ್ದು, 20 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಅಧಿಕಾರಿಗಳು ಶುಕ್ರವಾರ ಈ ವಿವರ ನೀಡಿದ್ದಾರೆ.


ಪೂರ್ಣ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ →