
Bengaluru’s Transport Department seized more than 200 motorcycles on Wednesday during a citywide drive against app-based bike taxis operating without commercial permits. Teams from all 11 Regional Transport Office jurisdictions inspected major…
ಬೆಂಗಳೂರು ಸಾರಿಗೆ ಇಲಾಖೆ ಬುಧವಾರ ನಗರದಾದ್ಯಂತ ನಡೆಸಿದ ದಾಳಿಯಲ್ಲಿ ವಾಣಿಜ್ಯ ಪರವಾನಗಿ ಇಲ್ಲದೆ ಓಡಾಡುತ್ತಿದ್ದ 200ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿಗಳನ್ನು ಜಪ್ತಿ ಮಾಡಿದೆ. ಎಲ್ಲ 11 ಆರ್ಟಿಒ ಕಚೇರಿಗಳ ತಂಡಗಳು ಪ್ರಮುಖ ಜಂಕ್ಷನ್ಗಳನ್ನು ಪರಿಶೀಲಿಸಿದವು. ಆಪ್ ಆಧಾರಿತ ಬೈಕ್ ಟ್ಯಾಕ್ಸಿಗಳ ವಿರುದ್ಧದ ಈ ಕ್ರಮ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ಣ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ →