
The government is considering restricting the use of sugarcane for ethanol in the season starting October to boost sugar output and tame record prices, two government and two industry sources told The…
ಸಕ್ಕರೆ ಬೆಲೆಗಳನ್ನು ನಿಯಂತ್ರಿಸಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಅಕ್ಟೋಬರ್ನಿಂದ ಕಬ್ಬಿನಿಂದ ಎಥೆನಾಲ್ ತಯಾರಿಕೆಯನ್ನು ನಿರ್ಬಂಧಿಸಲು ಸರ್ಕಾರ ಯೋಚಿಸುತ್ತಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಡಿಮೆ ಮಳೆಯಿಂದ ಸಕ್ಕರೆ ಉತ್ಪಾದನೆ ಕಡಿಮೆಯಾಗುವ ಆತಂಕವಿದೆ. ಎರಡು ಸರ್ಕಾರಿ ಮತ್ತು ಎರಡು ಉದ್ಯಮ ಮೂಲಗಳು ದಿ ಹಿಂದೂ ಬಿಸಿನೆಸ್ಲೈನ್ಗೆ ಈ ಮಾಹಿತಿಯನ್ನು ನೀಡಿವೆ.
ಪೂರ್ಣ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ →